Friday, May 22, 2009
North Karnatak Home foods...
For delicious North Karnatka Home foods...please see : http://northkarnatakahomefood.webs.com/
Monday, May 4, 2009
ಅವತ್ತು...
ಅವತ್ತು..
ಆ ಹುಲ್ಲಿನ ಹಾಸಿಗೆ
ಆ ಮೇಲೆ ಕವಿದ ಮೋಡ
ಆ ಬೀಸುವ ಗಾಳಿ
ಆ ಗಾಳಿಗೆ ಹಾರುವ ಕೂದಲು
ಆ ಹಾರುವ ಕೂದಲು ತೋರುವ ಕತ್ತು
ಆ ಒಂದೆರಡು ಕಿರಣಕೆ ಮಿಂಚುವ ನತ್ತು
ಆ ನತ್ತಿಗೂ ಮತ್ತು ಬರೆಸುವ ಕೆಂದುಟಿ
ಆ ಹತ್ತಿಯ ರಾಶಿಯಂತಿರುವ ಹಸ್ತ
ಆ ಕಾಡಿಗೆಯ ಕಣ್ಣುಗಳು
ಆ ಅಧರ ನೀಡಿದ ಮಧುರ...
ಹೇಗೆ ಬರೆಯಲಿ ಹೇಗೆ ಹೇಳಲಿ?
ನಿನಗೆ - ನನಗೆ ಎಲ್ಲಾ ನೆನಪಿನ ಅಚ್ಚಲಿ
ಆ ಹುಲ್ಲಿನ ಹಾಸಿಗೆ
ಆ ಮೇಲೆ ಕವಿದ ಮೋಡ
ಆ ಬೀಸುವ ಗಾಳಿ
ಆ ಗಾಳಿಗೆ ಹಾರುವ ಕೂದಲು
ಆ ಹಾರುವ ಕೂದಲು ತೋರುವ ಕತ್ತು
ಆ ಒಂದೆರಡು ಕಿರಣಕೆ ಮಿಂಚುವ ನತ್ತು
ಆ ನತ್ತಿಗೂ ಮತ್ತು ಬರೆಸುವ ಕೆಂದುಟಿ
ಆ ಹತ್ತಿಯ ರಾಶಿಯಂತಿರುವ ಹಸ್ತ
ಆ ಕಾಡಿಗೆಯ ಕಣ್ಣುಗಳು
ಆ ಅಧರ ನೀಡಿದ ಮಧುರ...
ಹೇಗೆ ಬರೆಯಲಿ ಹೇಗೆ ಹೇಳಲಿ?
ನಿನಗೆ - ನನಗೆ ಎಲ್ಲಾ ನೆನಪಿನ ಅಚ್ಚಲಿ
Subscribe to:
Posts (Atom)